ಅಮೆರಿಕ ಜೋಡಿಗೆ ಅರ್ಥಶಾಸ್ತ್ರ ನೊಬೆಲ್

7

ಅಮೆರಿಕ ಜೋಡಿಗೆ ಅರ್ಥಶಾಸ್ತ್ರ ನೊಬೆಲ್

Published:
Updated:
ಅಮೆರಿಕ ಜೋಡಿಗೆ ಅರ್ಥಶಾಸ್ತ್ರ ನೊಬೆಲ್

ಸ್ಟಾಕ್‌ಹೋಮ್ (ಎಎಫ್‌ಪಿ): ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞರಾದ  ಅಲ್ವಿನ್ ರಾಥ್ ಮತ್ತು ಲಾಯ್ಡ ಶೇಪ್ಲಿ ಅವರನ್ನು  `ಅರ್ಥಶಾಸ್ತ್ರ ನೊಬೆಲ್~ಗೆ ಆಯ್ಕೆ ಮಾಡಲಾಗಿದೆ.`ಸ್ಥಿರ ಹಂಚಿಕೆ ಮತ್ತು ಮಾರುಕಟ್ಟೆ ವಿನ್ಯಾಸ ಪದ್ಧತಿ~ ಕುರಿತು ಈ ಜೋಡಿ ನಡೆಸಿದ ಅಧ್ಯಯನಕ್ಕಾಗಿ ನೊಬೆಲ್ ನೀಡಲಾಗಿದೆ~ ಎಂದು  ಆಯ್ಕೆ ಸಮಿತಿ ತಿಳಿಸಿದೆ.ಪ್ರತಿ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಿಗೆ ಪದಕ ಮತ್ತು 80 ಲಕ್ಷ ಸ್ವೀಡಿಷ್ ಕ್ರೊನೊರ್ ( 6 ಕೋಟಿ 39 ಲಕ್ಷ ರೂಪಾಯಿ) ನೀಡಲಾಗುತ್ತದೆ. ಇಬ್ಬರನ್ನು ಆಯ್ಕೆ ಮಾಡಿದರೆ ಈ ಮೊತ್ತವನ್ನು ಸಮಾನವಾಗಿ ಹಂಚಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry