ಅಮೆರಿಕ: ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮೋದಿ ಭಾಷಣ

7

ಅಮೆರಿಕ: ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮೋದಿ ಭಾಷಣ

Published:
Updated:

ವಾಷಿಂಗ್ಟ್‌ನ್‌ (ಪಿಟಿಐ): ಮುಂಬ­ರುವ ಲೋಕಸಭಾ ಚುನಾವಣೆಗೆ ಪಕ್ಷಕ್ಕೆ ಬೆಂಬಲ ಕೋರಲು ಗುಜರಾತ್‌ ಮುಖ್ಯ­ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ­ದಲ್ಲಿ ನೆಲೆಸಿರುವ ಪಕ್ಷದ ಸ್ನೇಹಿತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ವಿದೇಶದಲ್ಲಿ ನೆಲೆಸಿರುವ ಪಕ್ಷದ ಸ್ನೇಹಿತರ ಅಮೆರಿಕಾ ಘಟಕವು ಸೆ. 21ರಂದು ಟಂಪದಲ್ಲಿ ಸಮ್ಮೇಳನ ಆಯೋಜಿಸಿದ್ದು, ಮೋದಿ ಅವರು ಉಪಗ್ರಹದ ಮೂಲಕ ಸಮ್ಮೇಳನ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry