ಅಮೆರಿಕ ಬ್ಯಾಂಡ್ ತಂಡಕ್ಕೆ ನಿಷೇಧ

7

ಅಮೆರಿಕ ಬ್ಯಾಂಡ್ ತಂಡಕ್ಕೆ ನಿಷೇಧ

Published:
Updated:

ಕ್ವಾಲಾಲಂಪುರ (ಎಪಿ): ಅಮೆರಿಕದ ಬ್ಯಾಂಡ್ ತಂಡವು ಇಸ್ಲಾಂ ಧರ್ಮವನ್ನು ನಿಂದಿಸಿದೆ ಎಂದು ಮುಸ್ಲಿಂ ಸಮುದಾಯವು ಆರೋಪಿಸಿರುವ ಹಿನ್ನೆಲೆಯಲ್ಲಿ ಮಲೇಷ್ಯಾ ಸರ್ಕಾರವು ಈ ತಂಡ ಪ್ರದರ್ಶಿಸಬೇಕಿದ್ದ `ಲ್ಯಾಂಬ್ ಆಫ್ ಗಾಡ್' ಕಾರ್ಯಕ್ರಮಕ್ಕೆ ನಿಷೇಧ ಹೇರಿದೆ.ಬ್ಯಾಂಡ್ ತಂಡದ ಉದ್ದೇಶಿತ ಕಾರ್ಯಕಮವು ಮುಸ್ಲಿಮರ ಭಾವನೆಗೆ ಮತ್ತು ಅವರ ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂಬ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರವು ಈ ಕಾರ್ಯಕಮಕ್ಕೆ ಅನುಮತಿ ನಿರಾಕರಿಸಿದೆ ಎಂದು ಸಂವಹನ ಹಾಗೂ ಮಾಧ್ಯಮ ಸಚಿವಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry