ಅಮ್ಮಣ್ಣಿಯರು!

7
ಚೆಲುವಿನ ಚಿತ್ತಾರ

ಅಮ್ಮಣ್ಣಿಯರು!

Published:
Updated:

ಕೈತುಂಬಾ ಬಳೆ, ನಾಜೂಕಾಗಿ ಕಷ್ಟಪಟ್ಟು ಸಿಕ್ಕಿಸಿದ ನಿರಿಗೆ , ಮೂಗಿನಲ್ಲಿ ನತ್ತು, ಕೊಂಕುವ ಕತ್ತು– ಹೀಗೆ ವೇದಿಕೆ ಮೇಲೆ ಇಬ್ಬರು ತರುಣಿಯರು ಓಡಾಡಿದ್ದು ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ.

ಕಾಲೇಜಿನ ಸಮಾಜ ವಿಜ್ಞಾನ ಸಂಘವು ‘ತಾರಿಣಿ’ ಎಂಬ ಬಹು ಚಟುವಟಿಕೆಗಳ ಕಾರ್ಯಕ್ರಮ ಹಮ್ಮಿಕೊಂಡಿದೆ, ಅದರ ಅಂಗವಾಗಿ ಫ್ಯಾಷನ್‌ ಶೋ, ನಾಟಕ ಮೊದಲಾದ ಮನೋರಂಜನೆಯ ಝಲಕುಗಳಿಗೆ ವೇದಿಕೆ ಒದಗಿಸಿತು. ಕಾಲೇಜಿನ ತರುಣಿಯರಿಗೆ ಓದಿನ ಒತ್ತಡದ ನಡುವೆ ಕೇಕೆ ಹಾಕಲು ಕಾರ್ಯಕ್ರಮ ನೆಪವಾಯಿತು. ಚಿತ್ರಗಳು: ಬಿ.ಎಚ್.ಶಿವಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry