ಅಯ್ಯಪ್ಪಸ್ವಾಮಿಗೆ ಮಂಡಲಪೂಜೆ

7

ಅಯ್ಯಪ್ಪಸ್ವಾಮಿಗೆ ಮಂಡಲಪೂಜೆ

Published:
Updated:

ಶಬರಿಮಲೆ (ಪಿಟಿಐ): ಮಂಡಲಪೂಜೆ ಉತ್ಸವದ ಅಂಗವಾಗಿ ಸಾವಿರಾರು ಭಕ್ತರು ಬುಧವಾರ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಎರಡು ತಿಂಗಳ ಕಾಲ ನಡೆಯುವ ಶಬರಿಮಲೆ ಯಾತ್ರೆಯಲ್ಲಿ ಮೊದಲ ಹಂತವಾಗಿ ಮಂಡಲ ಪೂಜೆ ನಡೆಸಲಾಗುತ್ತದೆ.ಬಂಗಾರದ ಉಡುಪು ತೊಡಿಸಿದ್ದ ಅಯ್ಯಪ್ಪ ಸ್ವಾಮಿಗೆ ಮಧ್ಯಾಹ್ನ ಗಂಧದ ಪೂಜೆ ನೆರವೇರಿಸಲಾಯಿತು. ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದ ಕಾರಣ ನೂಕು ನುಗ್ಗಲು ಉಂಟಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry