ಭಾನುವಾರ, ಮೇ 9, 2021
20 °C

ಅರಕ್ಕಲ್‌ನಲ್ಲಿ ಕಲಾ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕ್ಕಲ್‌ನಲ್ಲಿ ಕಲಾ ವೈಭವ

ಸಾರಾ ಅರಕ್ಕಲ್ ಗ್ಯಾಲರಿ 8 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಖುಷಿಯಲ್ಲಿದೆ. ಈ ಸಂದರ್ಭವನ್ನು ವಿಶೇಷವಾಗಿ ಆಚರಿಸಲು ಸೆ. 25ರ ವರೆಗೂ 45 ಕಲಾವಿದರ ಅಪರೂಪದ ಕಲಾಕೃತಿ ಪ್ರದರ್ಶನದ ಏರ್ಪಡಿಸಿದೆ.ಈ ಗ್ಯಾಲರಿ ಹಲವು ವರ್ಷಗಳಿಂದ ಭಾರತೀಯ ಸಮಕಾಲೀನ ಕಲೆಯನ್ನು ಪೋಷಣೆ ಮಾಡುವ  ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಉದಯೋನ್ಮುಖ ಕಲಾವಿದರಿಗೆ ಅವಕಾಶ ಹಾಗೂ ಅನುಭವಿ ಕಲಾವಿದರ ಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಒದಗಿಸುತ್ತಿದೆ. ಹೆಸರಾಂತ ಕಲಾವಿದ ಯುಸೂಫ್ ಅರಕ್ಕಲ್ ಮತ್ತು  ಸಾರಾ ಇದರ ಸಂಸ್ಥಾಪಕರು.ಗ್ಯಾಲರಿ ಇಲ್ಲಿಯವರೆವಿಗೂ ದೇಶ ಹಾಗೂ ವಿದೇಶದಲ್ಲಿ ನೂರಾರು ಕಲಾವಿದರ ಸೋಲೊ ಹಾಗೂ ಸಮೂಹ ಪ್ರದರ್ಶನ ಏರ್ಪಡಿಸಿ ಎಲ್ಲರ ಮೆಚ್ಚುಗೆ ಪಡೆದಿದೆ.ಸ್ಥಳ: ಸಾರಾ ಅರಕ್ಕಲ್ ಗ್ಯಾಲರಿ, ನಂ.156, 4ನೇ ಮುಖ್ಯರಸ್ತೆ, ಬೆಮೆಲ್ ಲೇಔಟ್, ಐಟಿಪಿಎಲ್ ರಸ್ತೆ, ವೈಟ್‌ಫೀಲ್ಡ್. ಬೆಳಿಗ್ಗೆ 11ರಿಂದ ಸಂಜೆ 6.30.  ಜ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.