ಅರವಿಂದ್ ಸ್ಟೋರ್ ಆರಂಭ

7

ಅರವಿಂದ್ ಸ್ಟೋರ್ ಆರಂಭ

Published:
Updated:

ಬೆಂಗಳೂರು: ಪ್ರಮುಖ ವಸ್ತ್ರೋದ್ಯಮ ಕಂಪೆನಿ `ಅರವಿಂದ್ ಲಿ.~, ನಗರದಲ್ಲಿ ತನ್ನ 4ನೇ `ಅರವಿಂದ್ ಸ್ಟೋರ್~ ಆರಂಭಿಸಿದ್ದು, ಇಲ್ಲಿ ವಿಶ್ವದರ್ಜೆ ಗುಣಮಟ್ಟದ ಸಿದ್ಧ ಉಡುಪು ಲಭ್ಯ ಇವೆ. ಇದು ದೇಶದಲ್ಲಿನ 59ನೇ `ಅರವಿಂದ್ ಸ್ಟೋರ್~ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry