ಶನಿವಾರ, ಡಿಸೆಂಬರ್ 14, 2019
20 °C

ಅರ್ಕನೋಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಕನೋಲ

ರಂಗಸಿರಿ ಅರ್ಪಿಸುವ `ಅರ್ಕನೋಲ~ ನಾಟಕ ರಂಗಶಂಕರದಲ್ಲಿ ಮಂಗಳವಾರ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಮೂಲ ಪ್ರಖ್ಯಾತ ಫ್ರೆಂಚ್ ನಾಟಕಕಾರ ಮೋಲಿಯರ್‌ನ `ದಿ ಸ್ಕೂಲ್ ಆಫ್ ವೈವ್ಸ್~. ಫ್ರಾನ್ಸ್‌ನಲ್ಲಿ ನಡೆಯುವ ಘಟನೆಗಳನ್ನು ಧಿಕ್ಕರಿಸುವ ಮೋಲಿಯರ್ ಅದನ್ನು ರಂಗಕ್ಕಿಳಿಸಿ ನಗಿಸುವಲ್ಲಿ ಯಶಸ್ವಿಯಾಗಿದ್ದಾನೆ.

 

ನಾಟಕವು ತಮಾಷೆ, ತಮಾಷೆ ಹಾಗೂ ತಮಾಷೆಗಾಗಿ ಮಾತ್ರ ಸಿದ್ಧಪಡಿಸಿರುವ ಪ್ರಯೋಗ.ಸ್ಥಳ: ರಂಗಶಂಕರ, ಸಂಜೆ 7.30.

 

ಪ್ರತಿಕ್ರಿಯಿಸಿ (+)