ಅರ್ಚಕನ ವಿರುದ್ಧ ಪ್ರಕರಣ

7

ಅರ್ಚಕನ ವಿರುದ್ಧ ಪ್ರಕರಣ

Published:
Updated:

 


ಮೋಘ/ಪಂಜಾಬ್ (ಪಿಟಿಐ): ಹನ್ನೆರಡು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಅರ್ಚಕನ ವಿರುದ್ಧ ಪಂಜಾಬ್‌ನಲ್ಲಿ ಪ್ರಕರಣವೊಂದು ದಾಖಲಾಗಿದೆ. ಇಲ್ಲಿನ ದುನಿಕೆ ಗ್ರಾಮದ ಗುರುದ್ವಾರದಲ್ಲಿ ಅರ್ಚಕನಾಗಿರುವ ಪತ್ವಿಂದರ್ ಸಿಂಗ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry