ಗುರುವಾರ , ನವೆಂಬರ್ 21, 2019
22 °C

ಅರ್ಚನಾ-ಚೇತನಾ ದ್ವಂದ್ವ ಭರತನಾಟ್ಯ

Published:
Updated:

ನೃತ್ಯಕಲಾ ಮಂದಿರದ ಅರ್ಚನಾ ಮತ್ತು ಚೇತನಾ ಅವರಿಂದ ಗುರುವಾರ ಭರತನಾಟ್ಯ ಪ್ರದರ್ಶನ. ಅರ್ಚನಾ ಮತ್ತು ಚೇತನಾ ಅವರು ಬಿ.ಭಾನುಮತಿ ಮತ್ತು ಶೀಲಾ ಚಂದ್ರಶೇಖರ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.ಅತಿಥಿಗಳು: ಕಿಂಕಿಣಿ ಅಧ್ಯಕ್ಷರಾದ ಎನ್.ಆರ್. ಗೋಪಿನಾಥ್, ಯಮುನಾ ಗೋಪಿನಾಥ್, ಎಸ್‌ಜಿಬಿಎಸ್ ಟ್ರಸ್ಟಿಗಳಾದ ರಮೇಶ ಸ್ವಾಮಿ, ವಲ್ಲಿ ಸ್ವಾಮಿ.

ಎನ್.ನಾರಾಯಣಸ್ವಾಮಿ (ಮೃದಂಗ), ನರಸಿಂಹಮೂರ್ತಿ (ಕೊಳಲು), ಶಂಕರ್ ರಾಮನ್ (ವೀಣೆ), ಶ್ರೀಹರಿ (ಖಂಜಿರ, ಮೋರ್ಚಿಂಗ್), ಡಿ.ಎಸ್.ಶ್ರೀವತ್ಸ ಗಾಯನದಲ್ಲಿ ಸಹಕಾರ ನೀಡಲಿದ್ದಾರೆ.ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ.ರಸ್ತೆ. ಸಂಜೆ 6.30.

ಪ್ರತಿಕ್ರಿಯಿಸಿ (+)