ಅರ್ಜಿದಾರರಿಗೆ ಶ್ಲಾಘನೆ

7

ಅರ್ಜಿದಾರರಿಗೆ ಶ್ಲಾಘನೆ

Published:
Updated:

ನವದೆಹಲಿ (ಐಎಎನ್‌ಎಸ್): 2 ಜಿ ತರಂಗಾಂತರ ಹಂಚಿಕೆಯಲ್ಲಿ ಆದ ಭ್ರಷ್ಟಾಚಾರವನ್ನು ಪಟ್ಟುಬಿಡದೆ ಬಯಲಿಗೆ ಎಳೆದ ಅರ್ಜಿದಾರರನ್ನು ಕೋರ್ಟ್ ಗುರುವಾರ ಶ್ಲಾಘಿಸಿತು.ಈ ಜಾಗರೂಕ ಅರ್ಜಿದಾರರು ಇಲ್ಲದೇ ಹೋಗಿದ್ದರೆ, ಹಣ ಬಲ ಇರುವ ವಂಚಕರು ನೈಸರ್ಗಿಕ ತರಂಗಗಳನ್ನು ಕಬಳಿಸಿರುವುದು ರಾಷ್ಟ್ರದ ಜನತೆಗೆ ಗೊತ್ತೇ ಆಗುತ್ತಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರು ತೀರ್ಪು ನೀಡುವ ವೇಳೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry