ಅರ್ಜಿ ಆಹ್ವಾನ

6

ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ರಾಜ್ಯ ಸಿದ್ದ ಉಡುಪು ಕಾರ್ಮಿಕರ ಸಮಸ್ಯೆಗಳು, ವೇತನ, ಪಿ.ಎಫ್, ಬೋನಸ್, ಗ್ರಾಚ್ಯುಟಿ, ಓ.ಟಿ, ರಜೆಗಳ ಸೌಲಭ್ಯ, ಮಾಲೀಕರಿಂದ ಕಿರುಕುಳಗಳ ಬಗ್ಗೆ ಕಾರ್ಮಿಕರಿಂದ ಕುಂದು ಕೊರತೆಗಳನ್ನು ಕಾರ್ಮಿಕ ಆಯುಕ್ತರ ಗಮನಕ್ಕೆ ತರಲು ಅರ್ಜಿಗಳನ್ನು  ಆಹ್ವಾನಿಸಲಾಗಿದೆ.ಕಾರ್ಮಿಕರು ಕಾರ್ಖಾನೆಯ ವಿಳಾಸ, ಎರಡು ಭಾವಚಿತ್ರದೊಂದಿಗೆ ಅರ್ಜಿ ಕಳುಹಿಸಬಹುದು. ವಿಳಾಸ: ಅಧ್ಯಕ್ಷರು, ಕರ್ನಾಟಕ ರಾಜ್ಯ ಸಿದ್ದ ಉಡುಪು ಕಾರ್ಮಿಕರ ಸಂಘ, ನಂ.353, 2ನೇ ಅಡ್ಡ ರಸ್ತೆ,  16ನೇ ಅಡ್ಡ ರಸ್ತೆ, ಜೆ.ಪಿ.ನಗರ  4ನೇ ಹಂತ. ಸಂಪರ್ಕಿಸಿ: 78296 11565.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry