ಅರ್ಜಿ ಆಹ್ವಾನ

7

ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ ವಿಶ್ವವಿದ್ಯಾಲ ಯಗಳ ಇತಿಹಾಸ, ಪುರಾತತ್ವ, ವಸ್ತು ಸಂಗ್ರಹಾಲಯ ವಿಭಾಗಗಳ ಪಿಎಚ್‌.ಡಿ ವಿದ್ಯಾರ್ಥಿಗಳಿಂದ ಸಂಶೋಧನಾ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದು. ಸಂಸ್ಥೆಯ ವೆಬ್‌ಸೈಟ್‌ ಸಂಪರ್ಕಿಸಿ: www.ichr.ac.in, ದೂರವಾಣಿ ಸಂಖ್ಯೆ– 2228 6733.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry