ಅರ್ಜಿ ಆಹ್ವಾನ

7

ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಲಿಯಲ್ಲಿನ ಸಹಾಯಕ ಕಾರ್ಯದರ್ಶಿಗಳ ಹುದ್ದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಸಂರಕ್ಷಣಾಧಿಕಾರಿಗಳ ಹುದ್ದೆ ಇನ್ನು ಮುಂತಾದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳನ್ನು ಆಯೋಗದ ವೆಬ್‌ಸೈಟ್ http://kpsc.kar.nic.in ನಲ್ಲಿ ನೋಡಬಹುದು.  ಅಂಕಗಳ ಮರು ಎಣೆಕೆಗೆ ಅವಕಾಶವಿಲ್ಲ.

ಆಕ್ಷೇಪಣೆಗಳಿದ್ದಲ್ಲಿ  100 ರೂಪಾಯಿಯೊಂದಿಗೆ ಡಿ. 31 ರ ಒಳಗೆ  ಅರ್ಜಿ ಸಲ್ಲಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry