ಬುಧವಾರ, ನವೆಂಬರ್ 13, 2019
23 °C

ಅರ್ಡೆಕ್ಸ್: ತಯಾರಿಕಾ ಘಟಕ

Published:
Updated:

ಬೆಂಗಳೂರು: ಜರ್ಮನಿ ಮೂಲದ ಅರ್ಡೆಕ್ಸ್ ಸಮೂಹ ಭಾರತದಲ್ಲಿ ಪ್ರೀಸಂ ಸಿಮೆಂಟ್ ಇಂಡಿಯಾ ಕಂಪೆನಿ ಜತೆಗಿನ ಜಂಟಿ ಪಾಲುದಾರಿಕೆಯಲ್ಲಿ ಎರಡು ಹೊಸ ತಯಾರಿಕಾ ಘಟಕಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ.ರೂ40 ಕೋಟಿ ಹೂಡಿಕೆಯಲ್ಲಿ ಬೆಂಗಳೂರು ಮತ್ತು ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಹೊಸ ಘಟಕಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)