ಅರ್ಥ

7

ಅರ್ಥ

Published:
Updated:

 ಅರ್ಥ ಚಿತ್ರಸಮೂಹ ಮತ್ತು ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ: ಶನಿವಾರ ಸಂಜೆ 6 ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ‘ಅರ್ಥ’ ಚಿತ್ರ (ನಿರ್ದೇಶನ: ಬಿ. ಸುರೇಶ್. ಕಲಾವಿದರು: ರಂಗಾಯಣ ರಘು, ಮೇಘಾ ನಾಡಿಗೇರ್, ಅರುಂಧತಿ ಜಟ್ಕರ್, ವಾಲ್ಟರ್ ಡಿಸೋಜಾ) ಪ್ರದರ್ಶನ. ನಂತರ ಚಿತ್ರ ತಂಡದೊಂದಿಗೆ ಸಂವಾದ.ಸ್ಥಳ: ಸುಬ್ಬಣ್ಣ ರಂಗಮಂದಿರ, ನಂ. 151,  7ನೇ ಅಡ್ಡರಸ್ತೆ, ಟೀಚರ್ಸ್‌ ಕಾಲನಿ 1ನೇ ಹಂತ, ದಯಾನಂದ ಸಾಗರ ಕಾಲೇಜು ಸಮೀಪ, ವಸುಧಾ ಭವನ ಎದುರು, ಕುಮಾರಸ್ವಾಮಿ ಬಡಾವಣೆ.ಮುಲೈತಿವು ಸಾಗಾ

ಪೆಡೆಸ್ಟ್ರಿಯನ್ ಪಿಕ್ಚರ್ಸ್: ಶನಿವಾರ ‘ಮುಲೈತೀವು ಸಾಗಾ’ ಸಾಕ್ಷ್ಯಚಿತ್ರ ಪ್ರದರ್ಶನ. ನಂತರ ಚಿತ್ರದ ನಿರ್ದೇಶಕ ಎಸ್. ಸೌಮಿತ್ರನ್ ಜತೆ ಸಂವಾದ. ಇದು ಶ್ರೀಲಂಕಾದ ಮುಲೈತೀವು ಪ್ರದೇಶದಲ್ಲಿ ಲಂಕಾ ಸೇನೆ ತಮಿಳು ನಾಗರಿಕರ ಮೇಲೆ ನಡೆಸಿದ ನರಮೇಧವನ್ನು ಕುರಿತಾಗಿದೆ. ಸ್ಥಳ: ಆಶೀರ್ವಾದ, ಸೆಂಟ್ ಮಾರ್ಕ್ಸ್ ರಸ್ತೆ. ಸಂಜೆ 5.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry