ಅರ್ಥದ ರೆವೇರಾ

7

ಅರ್ಥದ ರೆವೇರಾ

Published:
Updated:
ಅರ್ಥದ ರೆವೇರಾ

ಸುಂದರ ಪರಿಸರದಲ್ಲಿ ವಿಲಾಸಿ ಮನೆಯನ್ನು ಇಷ್ಟಪಡದಿದ್ದವರು ಯಾರಿದ್ದಾರೆ? ಎಲೆಕ್ಟ್ರಾನಿಕ್ ಸಿಟಿ ಬಳಿ ಅರ್ಥ ಪ್ರಾಪರ್ಟಿ  ನಿರ್ಮಿಸುತ್ತಿರುವ `ರೆವೇರಾ~ ಇಂಥ ಅವಕಾಶವೊಂದನ್ನು ಒದಗಿಸುತ್ತಿದೆ.ಐಷಾರಾಮಿ ಜೀವನ ಶೈಲಿ, ಆಕರ್ಷಕ ಮತ್ತು ಖಾಸಗಿತನಕ್ಕೆ ಒತ್ತು ನೀಡುವ 165 ವಿಶೇಷ ಮನೆಗಳನ್ನು ಅದು 13 ಎಕರೆಯಲ್ಲಿ ನಿರ್ಮಿಸಲಿದೆ. ಇದಕ್ಕೆ ಚಾಲನೆ ನೀಡಿದವರು ದಕ್ಷಿಣ ಭಾರತದ ಖ್ಯಾತ ತಾರೆ ಸಿಮ್ರೋನ್.ಡಿಸೈನರ್ ಅಡಿಗೆ ಕೋಣೆ, ಬೆಡ್ ರೂಂ ಮತ್ತು ಲಿವಿಂಗ್ ರೂಂಗಳಲ್ಲಿ ಆಕರ್ಷಕ ಪೀಠೋಪಕರಣಗಳನ್ನು ಅಡಳವಡಿಸಲಾಗುತ್ತದೆ. ಲಿವಿಂಗ್ ರೂಂನಲ್ಲಿ ಬಾರ್ ಕೌಂಟರ್ ಇರುತ್ತದೆ. ಸ್ಕ್ವಾಷ್ ಕೋರ್ಟ್, ಕ್ರಿಕೆಟ್ ಪಿಚ್, ಜಾಗಿಂಗ್ ಟ್ರಾಕ್, ಜಾಕೂಜಿ, ಸ್ಪಾ ಮುಂತಾದವನ್ನೂ ಸಜ್ಜುಗೊಳಿಸಲಾಗುತ್ತದೆ. ಜಿಮ್ನಾಷಿಯಂ, ಈಜುಕೊಳ, ಚಲನಚಿತ್ರ ಮಂದಿರ ಸೇರಿದಂತೆ ಪಂಚತಾರಾ ಸೌಕರ್ಯ ಇಲ್ಲಿ ಲಭ್ಯ ಎನ್ನುತ್ತಾರೆ ಅರ್ಥ ಪ್ರಾಪರ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ರಂಗರಾಜನ್. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry