ಅರ್ಧ ದಿನದ ಪಾಸ್ ಜಾರಿಗೆ ತನ್ನಿ

7

ಅರ್ಧ ದಿನದ ಪಾಸ್ ಜಾರಿಗೆ ತನ್ನಿ

Published:
Updated:

ಈಚಿನ ದಿನಗಳಲ್ಲಿ ಬಿಎಂಟಿಸಿ ದರಗಳನ್ನು ಏರಿಸಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಕೆಲವೊಮ್ಮೆ ದಿನಪೂರ್ತಿ ಅವಶ್ಯಕತೆ ಇಲ್ಲದಿದ್ದರು ರೂ. 50 ಕೊಟ್ಟು ಪಾಸ್ ಖರೀದಿಸಬೇಕಾಗುತ್ತದೆ. ಬಡವರಿಗೆ ಇದು ಹೊರೆಯಾಗಿದೆ. ಆದ್ದರಿಂದ ಬಿಎಂಟಿಸಿಯವರು ಅರ್ಧ ದಿನದ ಪಾಸ್ ರೂಪಾಯಿ 30ಕ್ಕೆ ಜಾರಿಗೆ ತಂದರೆ ಬಹಳ ಅನುಕೂಲವಾಗುತ್ತದೆ. ಬೆಳಿಗ್ಗೆ 12 ರಿಂದ ಮಧ್ಯರಾತ್ರಿ 12 ರವರೆಗೆ, ಮಧ್ಯರಾತ್ರಿ 12 ರಿಂದ ಮಾರನೆ ದಿನ ಮಧ್ಯಾಹ್ನ 12 ಗಂಟೆವರೆಗೆ ಮಾದರಿಯಲ್ಲಿ ಪಾಸ್‌ಗಳನ್ನು ಜಾರಿಗೆ ತರಲಿ.

ಬಿ.ಎಸ್.ಎಂ. ಕುಮಾರ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry