ಅಲೆಕ್ಸ್‌ಗೆ ಇಂದು ಬಿಡುಗಡೆ ಭಾಗ್ಯ

7

ಅಲೆಕ್ಸ್‌ಗೆ ಇಂದು ಬಿಡುಗಡೆ ಭಾಗ್ಯ

Published:
Updated:
ಅಲೆಕ್ಸ್‌ಗೆ ಇಂದು ಬಿಡುಗಡೆ ಭಾಗ್ಯ

ರಾಯಪುರ (ಐಎಎನ್‌ಎಸ್): ಅಪಹೃತ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ಗುರುವಾರ ಬಿಡುಗಡೆ ಮಾಡುವುದಾಗಿ ಮಾವೊವಾದಿಗಳು ಬುಧವಾರ ತಿಳಿಸಿದ್ದಾರೆ.ಮಾಧ್ಯಮ ಸಂಸ್ಥೆಯೊಂದಕ್ಕೆ ಕಳುಹಿಸಿರುವ ಮಾಹಿತಿಯಲ್ಲಿ ಈ ವಿಷಯ ತಿಳಿಸಿರುವ ಮಾವೊವಾದಿಗಳು, ತಾರ್ಮೆಟ್ಲಾ ಎಂಬ ಸ್ಥಳದಲ್ಲಿ ಮಧ್ಯವರ್ತಿಗಳಾದ ಜಿ.ಹರ್‌ಗೋಪಾಲ್ ಮತ್ತು ಬಿ.ಡಿ. ಶರ್ಮಾ ಸಮ್ಮುಖದಲ್ಲಿ ಮೆನನ್ ಅವರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

 

ಸುಕ್ಮಾ ಜಿಲ್ಲೆಯ ತಾರ್ಮೆಟ್ಲಾದಲ್ಲಿ ಏಪ್ರಿಲ್ 2010ರಲ್ಲಿ ಮಾವೊವಾದಿಗಳು ಅರೆ ಸೇನಾಪಡೆಯ 76 ಯೋಧರನ್ನು ಕೊಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry