ಅಲ್ಲಲ್ಲಿ ಅಕಾಲಿಕ ಮಳೆ ಸುರಿದಾಗ......

7

ಅಲ್ಲಲ್ಲಿ ಅಕಾಲಿಕ ಮಳೆ ಸುರಿದಾಗ......

Published:
Updated:
ಅಲ್ಲಲ್ಲಿ ಅಕಾಲಿಕ ಮಳೆ ಸುರಿದಾಗ......

ಚಿಕ್ಕಬಳ್ಳಾಪುರ: ನಗರದಲ್ಲಿ ಸಂಜೆ ಕೆಲಕಾಲ ಅಕಾಲಿಕ ಮಳೆ ಸುರಿದು ಹಿತನಾಭುವ ನೀಡಿತು. ಮಳೆ ಹನಿಯಿಂದ ತೊಯ್ದ ದೂಳಿನ ವಾಸೆನೆಗೆ ಜನರು ಪುಳಕಿತರಾದರು.ಶಾಲೆಗೆ ಹೋಗಿದ್ದ ಮಕ್ಕಳು ಕೊಡೆ, ರೇನ್‌ಕೋಟ್ ಇಲ್ಲದೆ ಮಳೆಯಲ್ಲಿ ಮಿಂದರು. ಇದೇ ವೇಳೆ ಶಿಡ್ಲಘಟ್ಟದಲ್ಲಿ ಗಟ್ಟಿಹನಿಗಳ ಮಳೆಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry