ಮಂಗಳವಾರ, ಮೇ 11, 2021
24 °C

ಅಲ್ಲಲ್ಲಿ ಉದ್ಯೋಗಾವಕಾಶ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್, ಬಾರ್ಡರ್ ರೋಡ್ ಆರ್ಗನೈಜೇಷನ್,  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಶಸ್ತ್ರ ಸೀಮಾ ಬಲದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್

ಡಿ.ಎಂ.ಆರ್.ಸಿ.ಯಲ್ಲಿ 88 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-7-2013

ಹುದ್ದೆ ವಿವರ: 1) ಅಸಿಸ್ಟೆಂಟ್ ಮ್ಯಾನೇಜರ್ (ಸಿಗ್ನಲ್ ಅಂಡ್ ಟೆಲಿಕಾಮ್)- 4 ಹುದ್ದೆ. 2) ಅಸಿಸ್ಟೆಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್)- 43 ಹುದ್ದೆ

3) ಅಸಿಸ್ಟೆಂಟ್ ಮ್ಯಾನೇಜರ್ (ಸಿವಿಲ್)- 41 ಹುದ್ದೆ

ವೇತನ ಶ್ರೇಣಿ: ರೂ 20,600- 46,500

ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಹತೆ: ಜಿಎಟಿಇ (ಗೇಟ್)- 2013ರ ಪರೀಕ್ಷೆಯಲ್ಲಿ ಅರ್ಹ ಅಂಕ ಹೊಂದಿರಬೇಕು

* ಸೂಕ್ತ ದಾಖಲೆಗಳನ್ನು ಪೋಸ್ಟ್ ಮೂಲಕ ಕಳಿಸಲು ಕೊನೆಯ ದಿನಾಂಕ: 12-7-2013. ಅರ್ಜಿ ಶುಲ್ಕ: ರೂ 250

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ಗುಂಪು ಚರ್ಚೆ

ವಿಳಾಸ: ಎಕ್ಸಿಕ್ಯುಟಿವ್ ಡೈರೆಕ್ಟರ್ (ಎಚ್.ಆರ್), ಮೂರನೇ ಮಹಡಿ, ಮೆಟ್ರೊ ಭವನ್, ಬಾರಾಕಾಂಬ ರಸ್ತೆ, ನವದೆಹಲಿ- 110 001

ಇತರ ಮಾಹಿತಿಗೆ http://www.delhimetrorail.com/ಬಾರ್ಡರ್ ರೋಡ್ ಆರ್ಗನೈಜೇಷನ್

ಬಿ.ಆರ್.ಓ.ನಲ್ಲಿ 936 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-7-2013ಹುದ್ದೆ ವಿವರ: 1) ಸೂಪರ್‌ವೈಸರ್ ಸ್ಟೋರ್ಸ್‌- 1 ಹುದ್ದೆ, ವಿದ್ಯಾರ್ಹತೆ: ಪದವಿ ಹಾಗೂ ಮೆಟೀರಿಯಲ್ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಟ್

2) ಲ್ಯಾಬೊರೇಟರಿ ಅಸಿಸ್ಟೆಂಟ್- 6 ಹುದ್ದೆ, ವಿದ್ಯಾರ್ಹತೆ: 10+2 ಹಾಗೂ ಲ್ಯಾಬೊರೇಟರಿ ಅಸಿಸ್ಟೆಂಟ್ ಸರ್ಟಿಫಿಕೇಟ್. 3) ಹಿಂದಿ ಟೈಪಿಸ್ಟ್-11 ಹುದ್ದೆ, ವಿದ್ಯಾರ್ಹತೆ: 10+2 ಹಾಗೂ ಹಿಂದಿಯಲ್ಲಿ ಉತ್ತಮ ಟೈಪಿಂಗ್ ಸ್ಪೀಡ್ (ನಿಮಿಷಕ್ಕೆ 30 ಪದ). 4) ವೆಹಿಕಲ್ ಮೆಕ್ಯಾನಿಕ್-111 ಹುದ್ದೆ, ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಹಾಗೂ ಮೋಟಾರ್ ಮೆಕ್ಯಾನಿಕ್ ಸರ್ಟಿಫಿಕೇಟ್. 5) ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ (ಆರ್ಡಿನರಿ ಗ್ರೇಡ್)- 612 ಹುದ್ದೆ, 6) ಆಪರೇಟರ್ ಎಕ್ಸವೇಟಿಂಗ್ ಮೆಷಿನರಿ (ಆರ್ಡಿನರಿ ಗ್ರೇಡ್)- 149 ಹುದ್ದೆ, 7) ಡ್ರೈವರ್ ರೋವಾಂಡ್ ರೋಲರ್ (ಆರ್ಡಿನರಿ ಗ್ರೇಡ್)- 46 ಹುದ್ದೆ. ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಹಾಗೂ ಹೆವಿ ಮೋಟಾರ್ ಡ್ರೈವಿಂಗ್ ಪರವಾನಗಿ. ವೇತನ ಶ್ರೇಣಿ: ರೂ 5,200- 20,200

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಕಮಾಂಡೆಂಟ್, ಜಿಆರ್‌ಇಇ ಸೆಂಟರ್, ಡಿಘಿ ಕ್ಯಾಂಪ್, ಪುಣೆ- 411 015. ಇತರ ಮಾಹಿತಿಗೆ http://bro.gov.inರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಆರ್.ಬಿ.ಐ.ನಲ್ಲಿ 98 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-7-2013

ಹುದ್ದೆ ವಿವರ: ಆಫೀಸರ್ ಗ್ರೇಡ್- ಬಿ (ಜನರಲ್)

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಅಥವಾ ಶೇಕಡಾ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ

ಅರ್ಜಿ ಶುಲ್ಕ: ರೂ 400

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಇತರ ಮಾಹಿತಿಗೆ http://www.rbi.org.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.