ಅಳಿಲ ಧ್ಯಾನ

ಶನಿವಾರ, ಜೂಲೈ 20, 2019
22 °C
ಪಿಕ್ಚರ್ ಪ್ಯಾಲೆಸ್

ಅಳಿಲ ಧ್ಯಾನ

Published:
Updated:

`ಅಳಿಲೇ ಅಳಿಲೇ ಚಿಂವ್ ಚಿಂವ್ ಅಳಿಲೇ' ಎಂದರೆ ತುಂಬುಗೂದಲಿನ ಬಾಲವನ್ನು ಚಿಮ್ಮುತ್ತಾ ಆಚೆ ಈಚೆ ಓಡಾಡುವ, ಅಣಕಿಸುವಂತೆ ಛಂಗನೆ ಮರದ ಮೇಲೇರುವ ಪುಟಾಣಿ ಪ್ರಾಣಿ ಅಳಿಲು ಕಬ್ಬನ್ ಉದ್ಯಾನದ ಮರಗಳಲ್ಲಿ ಧ್ಯಾನ ಮಾಡುತ್ತಿದ್ದಾಗ ಕೆ.ಚಂದ್ರಹಾಸ ಕೋಟೆಕಾರ್ ಅವರ ಕ್ಯಾಮೆರಾ ಕಣ್ಣಿಗೆ ಬಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry