ಶುಕ್ರವಾರ, ಜನವರಿ 24, 2020
21 °C
ಪಿಕ್ಚರ್ ಪ್ಯಾಲೆಸ್

ಅವಳಿ ಬಳುವಳಿ!

ಚಿತ್ರಗಳು: ವಿಶ್ವನಾಥ್ ಸುವರ್ಣ Updated:

ಅಕ್ಷರ ಗಾತ್ರ : | |

ಅವಳಿ ಬಳುವಳಿ!

‘ಟ್ವಿನ್‌ ಟು ಟ್ವಿನ್‌ ಟ್ರ್ಯಾನ್ಸ್‌ಫ್ಯೂಷನ್‌ ಸಿಂಡ್ರೋಮ್‌’ (ಟಿಟಿಟಿಎಸ್‌) ಎಂಬುದು ಒಂದು ರೋಗ. ಇದರ ಕುರಿತು ಅರಿವು ಮೂಡಿಸಲು ನಗರದ ಕಬ್ಬನ್‌ ಪಾರ್ಕ್‌ನಲ್ಲಿ ಶನಿವಾರ ಅವಳಿಗಳ ವಾಕಥಾನ್‌ ಆಯೋಜಿಸಲಾಗಿತ್ತು. ಒಂದೇ ರೂಪದ ಎರಡೆರಡು ಮಕ್ಕಳನ್ನು ಕಣ್ತುಂಬಿಕೊಳ್ಳುವ ಭಾಗ್ಯ ಜನರಿಗೆ. ಪ್ರಮುಖ ವೈದ್ಯರು ಭಾಗವಹಿಸಿದ್ದ ಈ ವಾಕಥಾನ್‌ ಅನ್ನು ‘ಟ್ವಿನ್‌ ಟು ಟ್ವಿನ್‌ ಟ್ರ್ಯಾನ್ಸ್‌ಫ್ಯೂಷನ್‌ ಸಿಂಡ್ರೋಮ್‌ ಫೌಂಡೇಷನ್’ ಆಯೋಜಿಸಿತ್ತು. ವಾಕಥಾನ್‌ನಲ್ಲಿ ಕಂಡ ಕಂದಮ್ಮಗಳು ಬಲು ಚೆಂದ.

 

ಪ್ರತಿಕ್ರಿಯಿಸಿ (+)