ಅಸಹ್ಯ...!

7

ಅಸಹ್ಯ...!

Published:
Updated:

ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿ

ಮಹಿಳಾ ಸ್ವಾತಂತ್ರ್ಯಕ್ಕೆ ಆಶಿಸಿ

ಗುಂಡಿಗೆ ಬಲಿಯಾಗಿ ಹೇ ರಾಮ್

ಎಂದು ಕೊನೆಯುಸಿರೆಳೆದರು ಆ ಬಾಪು!ಕಂಡ ಕಂಡ ಜಮೀನು ಒತ್ತರಿಸಿ

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತು

ಜೈಲು ಸೇರಿದರು ಈ ಅಸಾರಾಮ್ ಬಾಪು!

ಈ ಅಸಹ್ಯರಾಮ್ ಹೆಸರಿನಿಂದ

ಕಿತ್ತು ಹಾಕಿ `ಬಾಪು'

ಆ ಮಹಾತ್ಮರ ಹೆಸರು ಉಳಿಸಬೇಕು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry