ಅಸಾಂಜ್ ಬಿಡುಗಡೆ

7

ಅಸಾಂಜ್ ಬಿಡುಗಡೆ

Published:
Updated:

ಲಂಡನ್(ಡಿಪಿಎ):  ಲಂಡನ್ ಜೈಲಿನಲ್ಲಿ ಒಂಬತ್ತು ದಿನಗಳನ್ನು ಕಳೆದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.ಆದರೆ ಲೈಂಗಿಕ ಆರೋಪದ ಬಗ್ಗೆ ಸ್ವೀಡನ್‌ಗೆ ತಮ್ಮನ್ನು ಹಸ್ತಾಂತರಿಸುವ ವಿಷಯದ ಕುರಿತು ಕಾನೂನು ಹೋರಾಟ ಎದುರಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry