ಅಸಾರಾಮ್ ವಿರುದ್ಧ ಪ್ರತಿಭಟನೆ: ಜನನಾಂಗ ಕತ್ತರಿಸಿಕೊಂಡ ಸ್ವಾಮೀಜಿ

7

ಅಸಾರಾಮ್ ವಿರುದ್ಧ ಪ್ರತಿಭಟನೆ: ಜನನಾಂಗ ಕತ್ತರಿಸಿಕೊಂಡ ಸ್ವಾಮೀಜಿ

Published:
Updated:

ಲಖನೌ (ಐಎಎನ್‌ಎಸ್): ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ವಾಮೀಜಿ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿದ್ದಾರೆ.ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಅಸಾರಾಮ್ ಬಾಪು ವಿರುದ್ಧ ಪ್ರತಿಭಟನಾ ಸೂಚಕವಾಗಿ ಹೀಗೆ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry