ಅಸಾರಾಮ್ ವಿರುದ್ಧ ಹೊಸ ದೂರು

7

ಅಸಾರಾಮ್ ವಿರುದ್ಧ ಹೊಸ ದೂರು

Published:
Updated:

ಜೋಧಪುರ (ಪಿಟಿಐ): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಬಂಧನಕ್ಕೊಳಗಾಗಿರುವ ಅಸಾರಾಮ್ ಬಾಪು ವಿರುದ್ಧ ಮತ್ತೆ ಕೆಲವರಿಂದ ದೂರುಗಳು ಬಂದಿವೆ ಎಂದು ಜೋಧಪುರ ಪೊಲೀಸರು ತಿಳಿಸಿದ್ದಾರೆ.ಬಾಪುರಿಂದ ದೌರ್ಜನ್ಯಕ್ಕೆ ಒಳಗಾದ ಹಲವು ಮಹಿಳೆಯರು ದೂರು ಸಲ್ಲಿಸಲು ಮುಂದೆ ಬಂದಿದ್ದಾರೆ. ಸಂತ್ರಸ್ತರ ಗುರುತು ಮತ್ತು ದೌರ್ಜನ್ಯದ ಸ್ವರೂಪ ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.ಬಾಪು ವಿರುದ್ಧ ನಡೆಯುತ್ತಿರುವ ತನಿಖೆಗೆ ಎಲ್ಲ ರೀತಿಯ ನೆರವು ನೀಡಲು ಅವರು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry