ಅಸ್ಸಾಂನಲ್ಲಿ ಲಘು ಭೂಕಂಪನ

7

ಅಸ್ಸಾಂನಲ್ಲಿ ಲಘು ಭೂಕಂಪನ

Published:
Updated:

ಗುವಾಹಟಿ/ತೇಜ್‌ಪುರ್(ಪಿಟಿಐ): ಅಸ್ಸಾಂ ಹಾಗೂ ಕೆಲವು ಈಶಾನ್ಯ ರಾಜ್ಯ ಗಳಲ್ಲಿ ಬುಧವಾರ ಮಧ್ಯ ರಾತ್ರಿ 5.1ರಷ್ಟು ತೀವ್ರತೆಯ ಸರಣಿ ಭೂಕಂಪನವಾಗಿದೆ.ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ರಾತ್ರಿ 12.07ರಿಂದ 12.10ರ ನಡುವೆ ಮೂರು ಬಾರಿ ಕಂಪನವಾಗಿದೆ. ಮತ್ತೊಂದು ಭೂಕಂಪನವು ಬುಧವಾರ ಬೆಳಿಗ್ಗೆ 7.39ರ ಸುಮಾರಿಗೆ ಸಂಭವಿಸಿದೆ. ಸಾವು-ನೋವು, ಆಸ್ತಿ ಹಾನಿಯ ಬಗ್ಗೆ  ವರದಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry