ಅಸ್ಸಾಂನಲ್ಲಿ ಹೆಚ್ಚಿದ ಪ್ರವಾಹ ಸಿ.ಎಂ ಜತೆ ಪ್ರಧಾನಿ ಚರ್ಚೆ

ಬುಧವಾರ, ಜೂಲೈ 17, 2019
30 °C

ಅಸ್ಸಾಂನಲ್ಲಿ ಹೆಚ್ಚಿದ ಪ್ರವಾಹ ಸಿ.ಎಂ ಜತೆ ಪ್ರಧಾನಿ ಚರ್ಚೆ

Published:
Updated:

ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರದಿಂದ ಸೂಕ್ತ ಸಹಾಯ ನೀಡುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ಸೋಮವಾರ ಭರವಸೆ ನೀಡಿದ್ದಾರೆ.ಗೊಗೊಯ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರಾಜ್ಯದ ಪರಿಸ್ಥಿತಿ ವಿಚಾರಿಸಿದ ಮನಮೋಹನ್ ಸಿಂಗ್ ಕೇಂದ್ರದಿಂದ ಯಾವ ರೀತಿಯ ಸಹಾಯವನ್ನಾದರೂ ಮಾಡಲು ಸಿದ್ಧ ಎಂದು ಭರವಸೆ ನೀಡಿದ್ದಾರೆ ಎಂದು ಪ್ರಧಾನಿ ಅವರ ಕಚೇರಿ ಮೂಲಗಳು ತಿಳಿಸಿವೆ.  ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳು ತುಂಬಿ ಹರಿಯುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry