ಅಹಮದಾಬಾದ್‌ಗೆ ತಂಡಗಳು

7

ಅಹಮದಾಬಾದ್‌ಗೆ ತಂಡಗಳು

Published:
Updated:

ಅಹಮದಾಬಾದ್ ವರದಿ (ಪಿಟಿಐ): ಟ್ವೆಂಟಿ-20 ಕ್ರಿಕೆಟ್ ಸರಣಿಗೆ ಎರಡನೇ ಹಾಗೂ ಕೊನೆಯ ಪಂದ್ಯವನ್ನಾಡಲು ಭಾರತ ಹಾಗೂ ಪಾಕಿಸ್ತಾನ ತಂಡಗಳು ಬುಧವಾರ ನಗರಕ್ಕೆ ಆಗಮಿಸಿದವು.ಮಂಗಳವಾರ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿ ಪಾಕ್ ತಂಡ ಐದು ವಿಕೆಟ್‌ಗಳಿಂದ ದೋನಿ ಬಳಗವನ್ನು ಮಣಿಸಿತ್ತು. ಈ ಪಂದ್ಯದ ನಂತರ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry