ಅ.8, 9ರಂದು ಆರ್ಥಿಕ ಸಂಪಾದಕರ ಸಮ್ಮೇಳನ

7

ಅ.8, 9ರಂದು ಆರ್ಥಿಕ ಸಂಪಾದಕರ ಸಮ್ಮೇಳನ

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಸೋಮವಾರ (ಅ.8) ಇಲ್ಲಿ ಆರ್ಥಿಕ ಸಂಪಾದಕರ ವಾರ್ಷಿಕ ಸಮ್ಮೇಳನ ಉದ್ಘಾಟಿಸಲಿದ್ದಾರೆ.2 ದಿನ ಸಮ್ಮೇಳನ ನಡೆಯಲಿದ್ದು, ಆರ್ಥಿಕ ಸುಧಾರಣಾ ಕ್ರಮಗಳ  ಕುರಿತು ಗೋಷ್ಠಿಗಳು ನಡೆಯಲಿವೆ. ಹಣಕಾಸು, ಕೃಷಿ, ರೈಲ್ವೆ, ನೈಸರ್ಗಿಕ ಅನಿಲ, ವಿಮಾನಯಾನ, ಇಂಧನ, ಕಾರ್ಪೊರೇಟ್ ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry