ಮಂಗಳವಾರ, ನವೆಂಬರ್ 12, 2019
20 °C

ಆಂಧ್ರದಲ್ಲಿ ಬಂದ್ ಆಚರಣೆ

Published:
Updated:

ಹೈದರಾಬಾದ್ (ಪಿಟಿಐ): ವಿದ್ಯುತ್ ದರ ಏರಿಕೆ ಖಂಡಿಸಿ ಮಂಗಳವಾರ ಪ್ರತಿಪಕ್ಷಗಳು ಕರೆ ನೀಡಿದ್ದ `ಆಂಧ್ರಪ್ರದೇಶ ಬಂದ್' ಸಂಪೂರ್ಣ ಯಶಸ್ವಿಯಾಗಿದೆ.

ಪ್ರತಿಕ್ರಿಯಿಸಿ (+)