ಆಕ್ಯುಪ್ರೆಶರ್ ಶಿಬಿರ

7

ಆಕ್ಯುಪ್ರೆಶರ್ ಶಿಬಿರ

Published:
Updated:

ಬೆಂಗಳೂರು: ಶ್ರೀ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಂಸ್ಥೆಯ ವತಿಯಿಂದ ಸೆ.7ರಂದು ಉಚಿತ ಆಕ್ಯುಪ್ರೆಶರ್ ಸ್ವಯಂ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಬೆನ್ನುನೋವು, ಮಧುಮೇಹ, ತಲೆ ನೋವು ಮತ್ತಿತರರ ಕಾಯಿಲೆಗಳಿಗೆ ಆಕ್ಯುಪ್ರೆಶರ್, ಯೋಗ ಚಿಕಿತ್ಸೆ, ಪ್ರಾಣಾಯಾಮ ಸ್ವಯಂ ಚಿಕಿತ್ಸಾ ವಿಧಾನ ತಿಳಿಸಿಕೊಡಲಾಗುವುದು.ವಿಳಾಸ: ಆರೋಗ್ಯ ಮಂದಿರ, ನಂ.1030, ಮೊದಲನೇ `ಇ' ಮುಖ್ಯರಸ್ತೆ, ಗಿರಿನಗರ 2ನೇ ಹಂತ. ಮಾಹಿತಿಗೆ: 98809 18603.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry