ಶನಿವಾರ, ಏಪ್ರಿಲ್ 17, 2021
31 °C

ಆಗಸ್ಟ್ 11, ಶನಿವಾರ- ನಗರದಲ್ಲಿ ಇಂದು ಕಾರ್ಯಕ್ರಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗಸ್ಟ್ 11, ಶನಿವಾರ- ನಗರದಲ್ಲಿ ಇಂದು ಕಾರ್ಯಕ್ರಮಗಳು

ಆಗಸ್ಟ್ 11, ಶನಿವಾರ

ಬಿಂಬ ಆರ್ಟ್ ಫೌಂಡೇಶನ್: ಮಿನಿಯೇಚರ್ ರಂಗಮಂದಿರ. ಬಿಂಬ ದಿ ಆರ್ಟ್ ಆಶ್ರಮ ಕ್ಯಾಂಪಸ್. 42 ರತ್ನ ವಿಲಾಸ ರಸ್ತೆ. ಬಸವನಗುಡಿ. ರಸಲೋಕ ಕಾರ್ಯಕ್ರಮ. ಸಂಜೆ 6.30.  ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ ಎಲ್ಲರಿಗೂ ಮುಕ್ತ ಪ್ರವೇಶ. ಹೆಚ್ಚಿನ ಮಾಹಿತಿಗೆ- 4148 9354/ 98866 35069ಆತ್ಮಾಲಯ ಅಕಾಡೆಮಿ: ಎ.ಡಿ.ಎ. ರಂಗಮಂದಿರ. ರವೀಂದ್ರ ಕಲಾಕ್ಷೇತ್ರದ ಎದುರು. ಜೆ.ಸಿ.ರಸ್ತೆ. ಹೇಮಲತಾ ಪ್ರಕಾಶ್ ಅವರ ಶಿಷ್ಯೆ ಹರ್ಷಿತಾ ವಿದ್ಯಾಧರನ್ ಅವರ ರಂಗಪ್ರವೇಶ.  ಉಪಸ್ಥಿತಿ- ನೃತ್ಯಕಲಾ ಮಂದಿರದ ನಿರ್ದೇಶಕಿ ಬಿ. ಭಾನುಮತಿ, ಅಕಾಡೆಮಿ ನಿರ್ದೇಶಕಿ ಪದ್ಮಜಾ ಸುರೇಶ್. ಸಂಜೆ 5.

 

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್- ಕೃಷ್ಣಾಪುರದೊಡ್ಡಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ: ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ. ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮದಲ್ಲಿ ಕಸ್ತೂರಿ ಕನ್ನಡ ಬಳಗ ರಾಮನಗರ ತಂಡದಿಂದ `ಶ್ರೀಕೃಷ್ಣ ಸಂಧಾನ~ ನಾಟಕ ಪ್ರದರ್ಶನ. ನಿರ್ದೇಶನ- ಶಿವರಾಜ್‌ಕುಮಾರ್. ರಚನೆ- ಬಿ. ಪುಟ್ಟಸ್ವಾಮಯ್ಯ. ಸಂಜೆ 6.30.ಸಹೇಲಿ: ಬಿ.ಡಿ.ಎ. ಕಾಂಪ್ಲೆಕ್ಸ್, ಎಚ್.ಎಸ್.ಆರ್. ಲೇಔಟ್. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ `ಕೃಷ್ಣ ಮತ್ತು ರಾಧೆ~ ವೇಷಭೂಷಣ ಹಾಗೂ ಪ್ರತಿಭಾ ಸ್ಪರ್ಧೆ. ಮಧ್ಯಾಹ್ನ 2; ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ. ಸಾನ್ನಿಧ್ಯ- ವಿಶ್ವಭಾರತ ಒಕ್ಕಲಿಗ ಸಂಘದ ಚಂದ್ರಶೇಖರ ಕುಮಾರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ. ಅತಿಥಿಗಳು- ಶಾಸಕರಾದ ಸತೀಶ್ ರೆಡ್ಡಿ, ಕೃಷ್ಣಪ್ಪ. ಕಾರ್ಪೊರೇಟರ್ ಲತಾ ನರಸಿಂಹಮೂರ್ತಿ, ಎಂಎಲ್‌ಸಿ ವಿಮಲಾಗೌಡ. ಸಂಜೆ 6.ವೀರಶೈವ ಸಮಾಜ ಅರಕೆರೆ, ಅಖಿಲ ಭಾರತ ವೀರಶೈವ ಮಹಾಸಭೆ: ನಾದಬೃಹ್ಮ ಪ್ರಾರ್ಥನಾ ಮಂದಿರ, ನಂ. 27/28, 3ನೇ ಮಹಡಿ, 1ನೇ ಕ್ರಾಸ್, ವೇಣುಗೋಪಾಲ ರೆಡ್ಡಿ ಲೇ ಔಟ್ (ಬಿ.ಟಿ.ಎಸ್. ಲೇಓಟ್), ಬನ್ನೇರುಘಟ್ಟ ರಸ್ತೆ, ಅರಕೆರೆ. ಶರಣ ಸಂಜೆ ಕಾರ್ಯಕ್ರಮದಲ್ಲಿ ಶ್ರಾವಣ ಮಾಸದ ಶಿವಪೂಜಾ ಮತ್ತು ಆಶೀರ್ವಚನ. ಸಾನ್ನಿಧ್ಯ- ವೀರಭದ್ರ ಶಿವಾಚಾರ್ಯ ಸ್ವಾಮೀಜಿ. ಅತಿಥಿ- ಬಿರೂರು ಶಿವಸ್ವಾಮಿ, ವೀರಭದ್ರ ಸ್ವಾಮಿ ಟ್ರಸ್ಟ್‌ನ ಕೊವ ರೇವಣ್ಣ, ಪ್ರಕಾಶಕ ಪಿ. ರುದ್ರಪ್ಪ.ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ:
ಸುಚಿತ್ರ ಕಿ.ರಂ. ನುಡಿಮನೆ. ನಂ. 36. ಬಿ.ವಿ ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಕಾವ್ಯ ಕಥಾವಾಚನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕವಿ ಡಾ. ಕಾಳೇಗೌಡ ನಾಗವಾರ ಅವರಿಂದ ಉಪನ್ಯಾಸ. ಸಂಜೆ 5.30.ಸ್ವಪ್ನ ಬುಕ್ ಹೌಸ್: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. 6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಬೇಡರೆಡ್ಡಿ ಹಳ್ಳಿ ಪಂಪಣ್ಣ ಅವರ ವಡ್ಡಾರಾಧನೆ (ಸಮಗ್ರ ಕಥನ ಕವನ), ಎಂ. ದೇವರಕೊಂಡಪ್ಪ ಅವರ ರವೀಂದ್ರನಾಥ ಠಾಗೂರರ ಆಂಗ್ಲ ಗೀತಾಂಜಲಿ (ಕನ್ನಡ ಅನುವಾದ ಮತ್ತು ತಾತ್ಪರ್ಯ), ಎಂ.ಎಸ್. ರುದ್ರೇಶ್ವರ ಸ್ವಾಮಿ ಅವರ ಆ ತೀರದ ಮೋಹ (ಕವಿತೆಗಳು), ಹಾಗೂ ಸಂತೆ ಕಸಲಗೆರೆ ಪ್ರಕಾಶ್ ಅವರ ಮನುಷ್ಯರನ್ನು ತಿನ್ನುವ ಹುಡುಗ (ಕಥೆಗಳು) ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರ ವಿನಿಮಯ.  ಅತಿಥಿ- ಡಾ. ಹಂಪನಾ, ಡಾ. ದೊಡ್ಡರಂಗೇಗೌಡ, ಡಾ. ಬಂಜಗೆರೆ ಜಯಪ್ರಕಾಶ್. ಬೆಳಿಗ್ಗೆ 10.30.ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ: ಕೇಂಬ್ರಿಡ್ಜ್ ಶಾಲೆ ಮೈದಾನ, ಅಗರ, 11ನೇ ಅಡ್ಡರಸ್ತೆ, 22ನೇ ಮುಖ್ಯರಸ್ತೆ, ಹೆಚ್.ಎಸ್.ಆರ್. 1ನೇ ಸೆಕ್ಟರ್. ಶ್ರೀನಿವಾಸ ಕಲ್ಯಾಣ ಮಹೋತ್ಸವ ಅಂಗವಾಗಿ 6.30ಕ್ಕೆ ಸುಪ್ರಭಾತ. 8ಕ್ಕೆ ಕ್ಷೀರಾಭಿಷೇಕ. 11ಕ್ಕೆ ಎಚ್.ಎಸ್.ಆರ್. ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಭಜನೆ, ನೃತ್ಯ, ಕೋಲಾಟ, ವೇದಘೋಷ, ಮಂಗಳವಾದ್ಯ, ಪೂಜೆ. 2ಕ್ಕೆ ತಿರುಮಲ ತಿರುಪತಿ ದೇವಸ್ಥಾನಂನ ಡಾ. ಪದ್ಮಶ್ರೀ ಶೋಭರಾಜು ಇವರಿಂದ ಅನ್ನಮಾಚಾರ್ಯ ಸಂಕೀರ್ತನೆ. 6ಕ್ಕೆಅಪ್ಪಣ್ಣಾಚಾರ್ಯರು ಮತ್ತು ಪುತ್ತೂರು ನರಸಿಂಹ ನಾಯಕರಿಂದ ಶ್ರೀನಿವಾಸ ಗಾಯನ. 6.30ಕ್ಕೆ ಕಲ್ಯಾಣ ಮಹೋತ್ಸವ. ಅತಿಥಿಗಳು- ಉಪಮುಖ್ಯಮಂತ್ರಿ ಆರ್. ಅಶೋಕ್, ಲೋಕಸಭಾ ಸದಸ್ಯ ಅನಂತ್‌ಕುಮಾರ್.ಸುದರ್ಶನ ಸೇವಾ ಸಮಿತಿ: ತ್ರಿಪುರವಾಸಿನಿ, ಅರಮನೆ ಮೈದಾನ, ಮೇಖ್ರಿ ವೃತ್ತದ ಹತ್ತಿರ. ಸಪ್ತ ಕಲ್ಯಾಣಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸುಪ್ರಭಾತ, ತೋಮಾಲ ಸೇವೆ, ಅರ್ಚನೆ, ಘಂಟಾನಾದ. ಬೆಳಿಗ್ಗೆ 7. 2ಕ್ಕೆ ಮಹಾಮಂಗಳಾರತಿ ಹಾಗೂ ವೇದ ಮಂತ್ರಗಳೊಂದಿಗೆ ಆಶೀರ್ವಚನ.ವಿವೇಕಾನಂದ ಪದವಿ ಕಾಲೇಜು: ಕಾಲೇಜಿನ  ಡಾ. ಎಚ್.ಎಲ್. ತಿಮ್ಮೇಗೌಡ ಸಭಾಂಗಣ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ವಾರ್ಷಿಕ ಘಟಿಕೋತ್ಸವ. ಅಧ್ಯಕ್ಷ- ಜನತಾ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ. ಜಿ.ಕೆ. ನಾರಾಯಣ ರೆಡ್ಡಿ. ಅತಿಥಿ- ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ. ಟ್ರಸ್ಟ್‌ನ ಉಪಾಧ್ಯಕ್ಷ ಎಸ್.ಟಿ. ನಾರಾಯಣ ಗೌಡ. ಕಾರ್ಯದರ್ಶಿ ಎಚ್.ಸಿ. ಬಾಲಕೃಷ್ಣ. ಸಂಜೆ 6.ಜೆ.ಇ. ಟ್ರಸ್ಟ್: ಸರ್ಕಾರಿ ಪ್ರೌಢಶಾಲಾ ಆವರಣ, ಬಿದರಹಳ್ಳಿ. ರಾಜ್ಯಮಟ್ಟದ ಜಾನಪದ ಕಲಾ ಉತ್ಸವ. ಅಧ್ಯಕ್ಷತೆ- ತಾಲೂಕು ಪಂಚಾಯ್ತಿ ಸದಸ್ಯೆ ಯಶೋದಮ್ಮ ಬಿ.ಮುನಿಯಪ್ಪ. ಮುಖ್ಯ ಅತಿಥಿ- ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ರಮೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಎಂ. ಮುನಿಯಪ್ಪ. ಬೆಳಿಗ್ಗೆ 10.30.ಕುವೆಂಪು ಕಲಾ ನಿಕೇತನ: ರವಿಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಸದ ಡಿ.ಬಿ. ಚಂದ್ರೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲಿಕ ಹಾಲಂಬಿ, ಜನಾಬ್ ಜಫರುಲ್ಲಾಖಾನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರುಗಳಿಗೆ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ. ಸಾನ್ನಿಧ್ಯ- ನಂಜಾವದೂತ ಮಹಾಸ್ವಾಮೀಜಿ. ಉದ್ಘಾಟನೆ- ಮಾಜಿ ಮುಖ್ಯಮತ್ರಿ ಡಿ.ವಿ. ಸದಾನಂದಗೌಡ. ಅಧ್ಯಕ್ಷತೆ- ವಿಶ್ರಾಂತ ಕುಲಪತಿ  ಡಾ. ದೇ. ಜವರೇಗೌಡ. ಬೆಳಿಗ್ಗೆ 10.30.ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು: ಕಾಲೇಜಿನ ರಂಗಮಂದಿರ. ಸಾಂಸ್ಕೃತಿಕ, ಕ್ರೀಡಾ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನೆ- ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ. ಅಧ್ಯಕ್ಷತೆ- ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್. ರವಿಕುಮಾರ್. ಅತಿಥಿ- ವಿಧಾನ ಪರಿಷತ್ ಉಪಸಭಾಪತಿ ವಿಮಲಾಗೌಡ, ಶಾಸಕ ಆರ್. ರೋಷನ್ ಬೇಗ್, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ವಿ. ಕಮಲಮ್ಮ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಬೆಳಿಗ್ಗೆ 10.30.ರಿಲಯನ್ಸ್ ಟೈಮ್‌ಔಟ್: ಕನ್ನಿಂಗ್‌ಹ್ಯಾಮ್ ರಸ್ತೆ. ವಿಜಯ್ ನಾಯರ್ ಅವರ `ಲೆಟ್ ಹರ್ ರೆಸ್ಟ್ ನೌ~ ಕೃತಿ ಲೋಕಾರ್ಪಣೆ. ಸಂಜೆ 6ಧಾರ್ಮಿಕ ಕಾರ್ಯಕ್ರಮಗಳು

ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್:
ಕುಚಲಾಂಬಾ ಸಾಂಸ್ಕೃತಿಕ ಮಂದಿರ. ಬಿ.ಎಸ್. ಅನಂತ್ ಪದ್ಮನಾಭ ರಾವ್ ಅವರಿಂದ `ಸಂತ ತುಳಸಿದಾಸ~ ಕುರಿತು ಹರಿಕಥೆ. ಸಂಜೆ 6.30.ಓಂ ಚಾರಿಟೇಬಲ್ ಟ್ರಸ್ಟ್ ಮತ್ತು ಓಂ ಸಂಸ್ಥೆ: ನಂ. 49/1, ಶ್ರೀ ರಾಜೇಶ್ವರಿ ನಿಲಯ, ಈಸ್ಟ್ ಆಂಜನೇಯ ಸ್ಟ್ರೀಟ್. `ನಮ್ಮ-ನಮ್ಮಲ್ಲಿ~ ರಾಮ್‌ರಾವ್ ಮತ್ತು ಸಂಗಡಿಗರಿಂದ ಮನರಂಜನೆ ಕಾರ್ಯಕ್ರಮ. ಬೆಳಿಗ್ಗೆ 11.ಶಂಕರ ಜಯಂತಿ ಮಂಡಲಿ:
ಶಂಕರಕೃಪಾ, ನಂ.45, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಡಾ. ರಂಗನಾಥ್ ಅವರಿಂದ `ಪ್ರಬೋಧ ಸುಧಾಕರ~ ವಿಷಯ ಕುರಿತು ಪ್ರವಚನ. ಸಂಜೆ 6.30.ಬಾಲಾಜಿ ಪಾದಯಾತ್ರೆ ಬಲಿಜ ಸಮಿತಿ: ನಂ. 7/4, 1ನೇ ಕ್ರಾಸ್, ಪಿ.ಎಸ್.ಲೇನ್, ವಿ.ಎಸ್.ಟಿ. ಬಜಾಜ್ ಷೋ ರೂಂ ಹಿಂಭಾಗ, ಕಾಟನ್ ಪೇಟೆ. ಬೆಳಿಗ್ಗೆ 7ಕ್ಕೆ  ಶ್ರಾವಣ ಮಾಸ 4ನೇ ಶನಿವಾರ ಪ್ರಯುಕ್ತ ನಗರದ ಬಳೆಪೇಟೆಯಲ್ಲಿರುವ ಶ್ರೀನಿವಾಸ ಮಂದಿರದಲ್ಲಿ ಶ್ರೀನಿವಾಸಸ್ವಾಮಿ ದೇವರಿಗೆ ವಿಶೇಷ ಅಲಂಕಾರ, ಪೂಜೆ.ಬಳೇಪೇಟೆ ಲಾಲ್‌ದಾಸ್ ಭಕ್ತಾಂಜನೇಯ ಸ್ವಾಮಿ ಭಜನಾ ಮಂಡಳಿಯಿಂದ ಸಂಗೀತ ಕಾರ್ಯಕ್ರಮ. ಉದ್ಘಾಟನೆ- ಭಾರತಮಾತಾ ಥಿಯೇಟ್ರಿಕಲ್‌ನ ಅನಸೂಯಮ್ಮ ಜನಾದರ್ನ್. ಅತಿಥಿ- ಬಾಲಾಜಿ ಪಾದಯಾತ್ರೆ ಬಲಿಜ ಸಮಿತಿ ಅಧ್ಯಕ್ಷೆ ಅಂಬಿಕಾ ವೆಂಕಟೇಶ್, ಸುವರ್ಣ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗಿರಿಜಾ ಗಣೇಶ್. ಸಂಜೆ 6.ಗಾಯತ್ರಿ ಸಂಗೀತ ಸಭಾ: ಗಾಯತ್ರಿ ಮಂದಿರ, ಯಲಹಂಕ ಉಪನಗರ. ಗಾನಶ್ರೀ ಶ್ರೀನಿವಾಸುಲು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಅಚ್ಯುತರಾವ್. ಆರ್ (ವಯೊಲಿನ್), ವಿಷ್ಣುವರ್ಧನ (ಮೃದಂಗ),  ಫಣೀಂದ್ರ (ಘಟಂ) ಸಾಥ್ ನೀಡಲಿದ್ದಾರೆ. ಸಂಜೆ 6.ಚೈತನ್ಯ ಸ್ನೇಹ ಬಳಗ: 5/10, ಮೊದಲನೇ ಮಹಡಿ, 10ನೇ ಅಡ್ಡರಸ್ತೆ, ಗಣೇಶ ದೇವಸ್ಥಾನದ ಮುಂದೆ, ಲಕ್ಕಸಂದ್ರ. ಐದನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ `ಕರ್ಪೂರ ಶ್ರೀನಿವಾಸರಾಯ~ ಅವರ ಕುರಿತು ಚಿಂತಕ ಹರಿಹರಪ್ರಿಯ ಅವರಿಂದ ಉಪನ್ಯಾಸ. ಅಧ್ಯಕ್ಷತೆ- ಬಳಗದ ಅಧ್ಯಕ್ಷ ಡಿ.ಎನ್. ಹರಿದಾಸ್. ಅತಿಥಿ- ಸಾಹಿತಿ ಉದಯ ಧರ್ಮಸ್ಥಳ, ಸಮಾಜಸೇವಕ ಮಾವಳ್ಳಿ ಪ್ರಸನ್ನ. ಸಂಜೆ 6.ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್‌: ಬುಲ್ ಟೆಂಪಲ್ ರಸ್ತೆ, ಎನ್. ಆರ್. ಕಾಲೊನಿ. ಹಿಂದೂಸ್ತಾನಿ ಗಾಯಕಿ ಸ್ಮಿತಾ ಬೆಳ್ಳೂರು ಅವರಿಂದ ದಾಸವಾಣಿ. ಸಂಜೆ 6.ವಿದ್ಯಾರಣ್ಯಪುರ ವಿಪ್ರವೃಂದ: ದುರ್ಗಪರಮೇಶ್ವರಿ ದೇವಸ್ಥಾನ ಆವರಣ, ವಿದ್ಯಾರಣ್ಯಪುರ. ಬೆಳಿಗ್ಗೆ 10.30ಕ್ಕೆ ವಿಪ್ರ ವೃಂದದ ಮಕ್ಕಳಿಗೆ ವಿದ್ಯಾರ್ಥಿವೇತನ, ಪ್ರತಿಭಾಪುರಸ್ಕಾರ, ನೋಟ್‌ಬುಕ್ ವಿತರಣೆ ಮತ್ತು ವಿಪ್ರ ಮಹಿಳೆಯರಿಗೆ ಮತ್ತಿಕೆರೆ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಸೀರೆ ವಿತರಣ. ಅತಿಥಿ- ಅಖಿಲ ಕರ್ನಾಟಕ ಬ್ರಾಹ್ಮಿನ್ಸ್ ವೆಲ್‌ಫೇರ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮೈಸೂರು ಮಂಜುನಾಥ್. ಅಧ್ಯಕ್ಷತೆ- ಮಹಾಸಭಾ ಉಪಾಧ್ಯಕ್ಷ ಜಿ.ವಿ. ಪ್ರಭಾಕರ್. ಸಂಜೆ 3ಕ್ಕೆ ಸರ್ವ ಸದಸ್ಯರ ಸಭೆ. ಶ್ರಾವಣ ಮಾಸದ ಪ್ರಯುಕ್ತ ಹಾಗೂ ವರುಣನ ಕೃಪೆಗಾಗಿ ಶ್ರೀಕ್ಷೇತ್ರ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ. ಅನಸೂಯಾಶ್ರಮ, 3ನೇ ಮುಖ್ಯರಸ್ತೆ, ಕೈಗಾರಿಕಾನಗರ, ರಾಜಾಜಿನಗರದಿಂದ ಮೆರವಣಿಗೆ ಹೊರಡಲಿದೆ. ಬೆಳಿಗ್ಗೆ 5. ಮಾಹಿತಿಗೆ: 93412 20016, 93413 94344ಸದ್ಗುರು ಮ್ಯೂಸಿಕ್ ಅಕಾಡೆಮಿ: ಕನ್ನಡ ಭವನ. ಜೆ.ಸಿ. ರಸ್ತೆ. ಸಂಗೀತ ಶ್ರಾವಣ ಉದ್ಘಾಟನೆ- ಸಂಗೀತ ವಿದ್ವಾನ್ ವಿನಾಯಕ ತೊರವಿ. ಅತಿಥಿ- ನಟ ಶ್ರೀಧರ್. ಹಿಂದುಸ್ತಾನಿ ಗಾಯನ- ನಚಿಕೇತ ಎಕ್ಕುಂಡಿ. ರಾಗಮಾಲಿಕೆ ಪ್ರಸ್ತುತಿ- ಅಕಾಡೆಮಿ ವಿದ್ಯಾರ್ಥಿಗಳಾದ ಲತಾ ರಾಜೇಶ್, ಉಮಾ ಕುಲಕರ್ಣಿ, ಉಮಾ ವಿಶ್ವನಾಥ, ಶೋಭಾ ಅಲೇಖ, ರಮ್ಯಾ ಎಸ್.ಎ, ಪ್ರೇರಣಾ, ಚಿದಾನಂದ, ಕೃತಿ. ಜೆ.ಕುಮಾರ, ಚೈತ್ರಾ ಪಿ. ಅಕಾಡೆಮಿಯ ಬಾಲಪ್ರತಿಭೆಗಳಿಂದ ಸುಗಮ ಸಂಗೀತ. ವಾದ್ಯ ಸಹಕಾರ- ವ್ಯಾಸಮೂರ್ತಿಕಟ್ಟಿ, ಭವಾನಿ ಶಂಕರ, ಅಮೃತೇಶ್ವರ ಕುಲಕರ್ಣಿ, ಸಂಜೀವ ಕುಲಕರ್ಣಿ, ಅಭಯ ಕುಲಕರ್ಣಿ, ಸುಮಂತ ಹೆಗಡೆ, ರಾಕೇಶ್ ಎಸ್. ಸಂಜೆ 5.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.