ಆಟ

7

ಆಟ

Published:
Updated:
ಆಟ

ನಾಯಕರ ದೊಂಬರಾಟ

ನೋಡುವವರಿಗೆಲ್ಲಾ ಸವಿಯೂಟ

ಹಿಂದೆ ಬಿದ್ದರೆ ಬೀಳಲಿ

ನಮ್ಮ ರಾಜ್ಯದ ಮುನ್ನೋಟ

ಮುಂದೆ ಇದೆ ಸದಾ

ಇವರ ರಾಜಕೀಯದಾಟ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry