ಆಟಾ ಗಲಾಟದಲ್ಲಿ

7

ಆಟಾ ಗಲಾಟದಲ್ಲಿ

Published:
Updated:

ಕೋರಮಂಗಲ ಕೆಎಚ್‌ಬಿ ಕಾಲೊನಿಯಲ್ಲಿರುವ ಆಟಾ ಗಲಾಟ ಪುಸ್ತಕ ಮಳಿಗೆಯಲ್ಲಿ ಸೆ. 14ರ ಶನಿವಾರ ಸರಣಿ ಕಾರ್ಯಕ್ರಮ.

ಸಂಜೆ 4ಕ್ಕೆ ಚೆನ್ನೈನ ಟೆಕ್ಕಿ ಬಾಲಾಜಿ ವೆಂಕಟರಾಮನ್ ಅವರಿಂದ ತಮ್ಮ ‘ಫ್ಲ್ಯಾಟ್ ಟ್ರ್ಯಾಕ್ ಬುಲ್ಲೆಸ್’ ಕಥಾ ಸಂಕಲನ ಆಯ್ದ ಅಧ್ಯಾಯಗಳ ಓದುವ ಕಮ್ಮಟ.ಸಂಜೆ ಸ್ಟೋರಿ ಟೆಲಿಂಗ್ ಕಂಪೆನಿ ತಂಡದಿಂದ ಕಥಾ ಸಂಜೆ. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರವೇಶ.

ಸಂಜೆ 6.30ಕ್ಕೆ ರಿದ್ಧಿ ಪ್ರತಿಷ್ಠಾನ ಮತ್ತು ‘ಬೆಂಗಾಲಿ ಇನ್ ಬೆಂಗಳೂರು’ ಸಂಘಟನೆಯ ವತಿಯಿಂದ ಕೋಲ್ಕತ್ತಾದ ಕಥೆಗಾರ ಅನಿಂದ್ಯಾ ಚಟರ್ಜಿ ಅವರಿಂದ ‘ಬಾಂಗ್ಲಾ ಅಡ್ಡಾ’ ಕಥೆ ಓದುವ ಕಾರ್ಯಕ್ರಮ.ಕಾರ್ಯಕ್ರಮಗಳಿಗೆ ಆಸನ ಕಾಯ್ದಿರಿಸಲು ಸಂಪರ್ಕಿಸಿ:  4160 0677 / 96325 10126. thebookstore@attagalatta.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry