ಶುಕ್ರವಾರ, ಅಕ್ಟೋಬರ್ 18, 2019
27 °C

ಆಟೊ ಚಾಲಕರೂ ಮನುಷ್ಯರು

Published:
Updated:

ಬಹಳಷ್ಟು ಕಡೆ ಆಟೊ ಚಾಲಕರೊಂದಿಗೆ ಸಂಚಾರಿ ಪೋಲಿಸರು ಏರುದನಿಯಲ್ಲಿ ಏಕವಚನದಲ್ಲಿಯೇ ವ್ಯವಹರಿಸಿ, ಅವರ ವೈಯಕ್ತಿಕ ಘನತೆಗೆ ಚ್ಯುತಿಯಾಗುವಂತೆ ವರ್ತಿಸುತ್ತಾರೆ.ಆಟೊ ಚಾಲಕರು ಅಶಿಸ್ತಿನಿಂದ ನಡೆದುಕೊಳ್ಳುತ್ತಾರೆ ಎಂಬುದು ನಿಜವೇ ಆದರೂ ಅವರೊಂದಿಗೆ ಅವಮಾನಕಾರಿ ರೀತಿಯಲ್ಲಿ ವರ್ತಿಸುವುದು ಸಮಂಜಸವಲ್ಲ. ಪ್ರತಿಯೊಬ್ಬರಿಗೂ ಘನತೆ ಗೌರವದಿಂದ ಬದುಕುವ ಹಕ್ಕಿದೆ. ಇದಕ್ಕೆ ಆಟೊ ಚಾಲಕರೂ ಹೊರತಾಗಿಲ್ಲ.  ಅವರೆಡೆಗೆ ಅನುಕಂಪ ಇಲ್ಲದೆ ಇದ್ದರೂ ಅಗೌರವದಿಂದ ನೋಡುವುದು ಬೇಡ. 

Post Comments (+)