ಆಡಿ ಜೋಡಿ

7
ಪಿಕ್ಚರ್ ಪ್ಯಾಲೆಸ್

ಆಡಿ ಜೋಡಿ

Published:
Updated:

ಐಷಾರಾಮಿ ಕಾರು ಆಡಿ ಬೆಂಗಳೂರಿಗೆ ಅಡಿಯಿಟ್ಟಾಗ, ಚೆಲುವೆಯರ ಸಾಲು ಜೊತೆಗಾಯಿತು. ಉದ್ದಾನುದ್ದ ಮುಳ್ಳಿನ ಜೋಡು ಧರಿಸಿದ, ಬಳಕುವ ಬಳ್ಳಿಯರು ಆಡಿಯ ಬಳಿ ನಿಂತಾಗಲೂ ಕಣ್ಣು ಕೀಳದಂತೆ ಗಮನ ಸೆಳೆದಿದ್ದು, ಬಿಳಿ ಬಣ್ಣದ ಕಾರು. ರೆಸಿಡೆನ್ಸಿ ರಸ್ತೆಯ ಸ್ಯಾಂಕ್ಟಂ ಆಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿದ್ದ ಈ ಫ್ಯಾಶನ್‌ ಶೋನಲ್ಲಿ ಲತಾಂಗಿಯರ ಥಳಕು ಬಳಕುಗಳ ನಡುವೆ ರಾಜಗಾಂಭೀರ್ಯದಿಂದ ಈ ಕಾರು ವಾಹನ ಪ್ರಿಯರ ಕಣ್ಣರಳಿಸುವಂತೆ ಮಾಡಿದ್ದಂತೂ ನಿಜ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry