ಸೋಮವಾರ, ಜೂನ್ 14, 2021
28 °C

ಆತುರದ ನಿರ್ಧಾರ ಬಿಎಸ್‌ವೈ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಕೆಜೆಪಿಯಿಂದ ಬಂದ ನನ್ನ ಶೇ 98ರಷ್ಟು ಬೆಂಬಲಿಗರಿಗೆ ಬಿಜೆಪಿ­ಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿ­ಸಲು ಪ್ರಾಮಾ­ಣಿಕ ಪ್ರಯತ್ನ ಮಾಡಿ­ದ್ದೇನೆ’ ಎಂದು ಕೆಜೆಪಿ ಸಂಸ್ಥಾಪಕರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಹೇಳಿದರು.‘ಧನಂಜಯಕುಮಾರ್‌ ವಿಚಾರದಲ್ಲಿ ವರಿಷ್ಠರಿಂದ ಸ್ವಲ್ಪ ಸಮಸ್ಯೆಯಾಯಿತು. ಎಂ.ಡಿ.ಲಕ್ಷ್ಮೀನಾರಾಯಣ ಆತುರದ ನಿರ್ಧಾರ ಕೈಗೊಂಡರು. ನಮ್ಮಿಂದಲೂ ಸಣ್ಣ ಲೋಪ ಆಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.