ಆದರ್ಶ ಪಾಲಿಸಿ

5

ಆದರ್ಶ ಪಾಲಿಸಿ

Published:
Updated:

ಚಿಕ್ಕಬಳ್ಳಾಪುರ: ಮಹರ್ಷಿ ವಾಲ್ಮೀಕಿ ಯವರು ರಾಮಾಯಣದಲ್ಲಿ ಸಾದರ ಡಪಡಿಸಿರುವ ರಾಮನ ಆದರ್ಶ ಎಲ್ಲರಿಗೂ ಮಾದರಿ ಎಂದು ಕವಿ ಡಾ. ಎಲ್. ಹನುಮಂತಯ್ಯ ತಿಳಿಸಿದರು.ನಗರದ ಒಕ್ಕಲಿಗರ ಭವನದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯ ಕ್ರಮ ದಲ್ಲಿ ವಿಶೇಷ ಉಪನ್ಯಾಸ ನೀಡಿದರು.`ವಾಲ್ಮೀಕಿ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಎಲ್ಲರೂ ಒಂದೇ ಮನೋಭಾವದವರು. ಸಮಾ ಜದ ಹಿತಕ್ಕಾಗಿ ಚಿಂತನೆ ಮಾಡಿ ದವರು ಎಂದರು.ಶಾಸಕ ಕೆ.ಪಿ.ಬಚ್ಚೇಗೌಡ ಮಾತ ನಾಡಿ,`ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ನೆರವು ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಸದಸ್ಯ ಪಿ.ಎನ್. ಮುನೇಗೌಡ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷೆ ಮಂಜುಳಾ, ಉಪಾ ಧ್ಯಕ್ಷ ವೆಂಕಟನಾರಯಣಪ್ಪ, ಡಿಸಿ ಡಾ. ಎನ್.ಮಂಜುಳಾ, ಎಸ್ಪಿ ಡಾ. ಟಿ.ಡಿ.ಪವಾರ್, ವಿಮರ್ಶಕ ನಟ ರಾಜ್ ಹುಳಿಯಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry