ಬುಧವಾರ, ನವೆಂಬರ್ 20, 2019
20 °C

ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಆರೋಪ ಪಟ್ಟಿ ದಾಖಲು

Published:
Updated:

ಮುಂಬೈ (ಪಿಟಿಐ): ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಕುರಿತಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್  ಸೇರಿದಂತೆ 13ಜನರ ಮೇಲೆ ಸಿಬಿಐ ಬುಧವಾರ ಆರೋಪ ಪಟ್ಟಿ ದಾಖಲು ಮಾಡಿದೆ.
ಬುಧವಾರ ಬೆಳಗ್ಗೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಂಬೈ ಹೈಕೊರ್ಟ್ ಮಧ್ಯಾಹ್ನದ ಹೊತ್ತಿಗೆ ಆರೋಪ ಪಟ್ಟಿಯನ್ನು ದಾಖಲು ಮಾಡಿತು.

 
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಅಶೋಕ್ ಚವಾಣ್ ಮತ್ತು ಇಲಾಖಾಧಿಕಾರಿಗಳ ಮೇಲೆ ಕಳೆದ ವರ್ಷ ಜನವರಿ 29 ರಂದು ಕೇಸ್ ದಾಖಲಿಸಲಾಗಿತ್ತು.
ಹಗರಣಕ್ಕೆ ಆರೋಪಕ್ಕೆ ಸಂಬಂದಿಸಿದಂತೆ ಮಾರ್ಚ್ ತಿಂಗಳಿನಲ್ಲಿ ಸುಮಾರು ಒಂಭತ್ತರಿಂದ 14 ಜನರಿಗೆ ಬಂಧನ ಗೊಳಿಸಿದರು. ಅದರೂ ಕೂಡ ದಾವೆ ಹೂಡಿದವರ ಮೇಲೆ ಯಾವುದೆ ಕ್ರಮವನ್ನು ಕೈಗೊಳ್ಳಲಿಲ್ಲ.
ಕೆವಲ 60 ದಿನಗಳಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಜಾಮಿನು ನೀಡಿದ್ದರಿಂದ ಬಿಡುಗಡೆ ಆದರು.

 

ಪ್ರತಿಕ್ರಿಯಿಸಿ (+)