ಆದಾಯಕ್ಕಿಂತ ಹೆಚ್ಚು ಆಸ್ತಿ: ಸಿಬಿಐ ಶೋಧ

7

ಆದಾಯಕ್ಕಿಂತ ಹೆಚ್ಚು ಆಸ್ತಿ: ಸಿಬಿಐ ಶೋಧ

Published:
Updated:

ನವದೆಹಲಿ (ಪಿಟಿಐ): ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ದೆಹಲಿಯ  ಪೊಲೀಸ್ ಉಪ ಆಯುಕ್ತ (ಎಸಿಪಿ) ರ ಮನೆಯಲ್ಲಿ ಶೋಧ ನಡೆಸಿದರು.ಈಗ ದೆಹಲಿ ಪೊಲೀಸ್ 7ನೇ ಬೆಟಾಲಿಯನ್‌ಗೆ ನಿಯೋಜಿತರಾಗಿರುವ ಈ ಅಧಿಕಾರಿ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅವರ ಚಟುವಟಿಕೆಗಳನ್ನು ಸಿಬಿಐ ಅತ್ಯಂತ ಹತ್ತಿರದಿಂದ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry