ಆದೇಶ ಪಾಲನೆಗೆ ಮನವಿ

ಸೋಮವಾರ, ಜೂಲೈ 22, 2019
27 °C

ಆದೇಶ ಪಾಲನೆಗೆ ಮನವಿ

Published:
Updated:

ದೇಶದ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಮೇಲೆ ಸಂಚರಿಸುವ 4-6 ಚಕ್ರದ ಎಲ್ಲಾ ರೀತಿಯ ವಾಹನಗಳಲ್ಲಿ ಪಾರದರ್ಶಕ ಗಾಜುಗಳನ್ನು ಮಾತ್ರ ಅಳವಡಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತು.ಆದರೆ, ಈ ನಿಟ್ಟಿನಲ್ಲಿ ಪೊಲೀಸ್/ ಸಾರಿಗೆ ಇಲಾಖೆ ಆರಂಭದಲ್ಲಿ ಮಾತ್ರ ಕಾರ್ಯೋನ್ಮುಖವಾಗಿ ಈಗ ಆ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡಿಲ್ಲ, ಇದು ನ್ಯಾಯಾಲಯದ ನಿಂದನೆಯಲ್ಲವೆ? ವಾಹನ ಮಾಲೀಕರ ಖಾಸಗೀತನ ನ್ಯಾಯಾಲಯದ ಆದೇಶಕ್ಕಿಂತ ಹೆಚ್ಚಿನದಲ್ಲ.  ಆದ್ದರಿಂದ ಈ ನಿಟ್ಟಿನಲ್ಲಿ ಇನ್ನಾದರೂ ಕಟ್ಟುನಿಟ್ಟಾದ ಕ್ರಮ ಜರುಗಿಸುವರೆ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry