ಭಾನುವಾರ, ನವೆಂಬರ್ 17, 2019
28 °C

ಆಧಾರ್'ದಲ್ಲಿ ಜನ್ಮದಿನಾಂಕ

Published:
Updated:

ನಾಗ್ಪುರ (ಪಿಟಿಐ): ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ವಿವಿಧ ಯೋಜನೆಗಳ ಲಾಭ ಪಡೆಯಲು ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ `ಆಧಾರ್' ಕಾರ್ಡ್‌ಗಳಲ್ಲಿ ಜನನ ದಿನಾಂಕ ನಮೂದಿಸಲು ನಿರ್ಧರಿಸಲಾಗಿದೆ. ಇದುವರೆಗೆ ಜನನದ ವರ್ಷ ಮಾತ್ರ ಕಾರ್ಡ್‌ನಲ್ಲಿ ನಮೂದಿಸಲಾಗುತ್ತಿತ್ತು. ಆದರೆ ಇಂದಿನಿಂದ, ದಿನಾಂಕವೂ ನಮೂದಾಗಲಿದೆ.

ಪ್ರತಿಕ್ರಿಯಿಸಿ (+)