ಆನೆಗೆ ಹಿಂಸೆ ಬೇಡ

6

ಆನೆಗೆ ಹಿಂಸೆ ಬೇಡ

Published:
Updated:

ದಸರಾ ಸಂದರ್ಭದಲ್ಲಿ ಅಂಬಾರಿಯನ್ನು ಆನೆಯ ಮೇಲೆ ಇರಿಸುವುದು ಸರಿಯಲ್ಲ. 750 ಕೆಜಿ ತೂಕದ ಚಿನ್ನದ ಅಂಬಾರಿ ಜತೆಗೆ ಅಲಂಕಾರದ ವಸ್ತುಗಳಿಂದಾಗಿ ಟನ್‌ಗಟ್ಟಲೆ ಭಾರವನ್ನು ಅದು ಹೊರಬೇಕಾಗುತ್ತದೆ.ದಸರಾ ಸಂದರ್ಭದಲ್ಲಿ ಆನೆಯ ಬಳಕೆ ಸಂಪ್ರದಾಯವಿರಬಹುದು. ದಸರಾ ಅದ್ದೂರಿಯಾಗಿ ನಡೆಯಲಿ; ಆದರೆ ಆನೆಗೆ ಹೊರೆ ಹೊರಿಸದೆ ನಡೆಯಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry