ಆನೆ ಮೇಲೆ ಆಂಬರ್‌ ಕೋಟೆ ವೀಕ್ಷಣೆ

7

ಆನೆ ಮೇಲೆ ಆಂಬರ್‌ ಕೋಟೆ ವೀಕ್ಷಣೆ

Published:
Updated:

ರಾಜಸ್ತಾನದ ಜೈಪುರಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರಲ್ಲಿ ಕೆಲವರು ಭಾನುವಾರ ಆನೆಗಳನ್ನೇರಿ ಸವಾರಿ ಮಾಡುತ್ತಾ ಆಂಬರ್‌ ಕೋಟೆಯನ್ನು ಮನದಣಿಯೆ ವೀಕ್ಷಿಸಿ ಆನಂದಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry