ಭಾನುವಾರ, ಜನವರಿ 26, 2020
28 °C

ಆನ್‌ಲೈನ್‌ನಲ್ಲಿ ಮನೆ ಖರೀದಿ: ಗೂಗಲ್ ಜತೆ ಟಾಟಾ ಮೈತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೂಗಲ್ ಜತೆ ಮೈತ್ರಿ ಮಾಡಿಕೊಂಡಿರುವ ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪೆನಿ, ಸ್ವಂತ ಮನೆ ಹೊಂದಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿಯೇ ಮನೆ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.ಆನ್‌ಲೈನ್‌ ಮೂಲಕ ರೂ೨೦,000 ಮುಂಗಡ ಪಾವತಿಸಿ ಮನೆ ಖರೀದಿಸಬ ಹುದು. ನಂತರ ೪೫ ದಿನಗಳಲ್ಲಿ ಮನೆ ಮೌಲ್ಯದ ಶೇ ೩೦ರಷ್ಟನ್ನು ಹಾಗೂ ಮನೆ ಸ್ವಾಧೀನ ಪಡೆದಾಗ ಶೇ ೭೦ರಷ್ಟು ಹಣ ಪಾವತಿಸಿದರಾಯಿತು. ಆನ್‌ಲೈನ್‌ ಖರೀದಿ ಡಿ.೧೩ರವರೆಗಷ್ಟೆ ಜಾರಿಯಲ್ಲಿರ ಲಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)