`ಆಪಲ್'ಗೆ ಭಾರಿ ದಂಡ

7

`ಆಪಲ್'ಗೆ ಭಾರಿ ದಂಡ

Published:
Updated:

ಬೀಜಿಂಗ್(ಪಿಟಿಐ): `ಆಪಲ್' ಕಂಪೆನಿ ಅನುಮತಿ ಇಲ್ಲದ ಎಲೆಕ್ಟ್ರಾನಿಕ್ ಸಕರುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದಕ್ಕೆ ಚೀನಾ ನ್ಯಾಯಾಲಯ ತಂತ್ರಜ್ಞಾನ ಕ್ಷೇತ್ರದ ದಿಗ್ಗಜನಿಗೆ 1.66 ಲಕ್ಷ ಡಾಲರ್‌ನಷ್ಟು ದಂಡ ವಿಧಿಸಿದೆ.ಅನುಮತಿ ಇಲ್ಲದ ಪುಸ್ತಕಗಳ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆಪಲ್ ವಿರುದ್ಧ ಬೀಜಿಂಗ್ ಪೊಲೀಸರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry