ಆಫ್ಘನ್: ಒಂದೇ ವರ್ಷದಲ್ಲಿ 3021 ಜನರ ಹತ್ಯೆ

7

ಆಫ್ಘನ್: ಒಂದೇ ವರ್ಷದಲ್ಲಿ 3021 ಜನರ ಹತ್ಯೆ

Published:
Updated:

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಭಯೋತ್ಪಾದನೆ ಸಂಬಂಧಿ ಹಿಂಸಾಚಾರಕ್ಕೆ  ಸುಮಾರು 3021 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ವಿಶ್ವಸಂಸ್ಥೆ ನೆರವಿನ ಕಾರ್ಯಾಚರಣೆ ತನ್ನ ವರದಿಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry