ಆಫ್ಘನ್ ಪಡೆ ಸಿಂಹ ಸ್ವಪ್ನ-ಎಚ್ಚರಿಕೆ

7

ಆಫ್ಘನ್ ಪಡೆ ಸಿಂಹ ಸ್ವಪ್ನ-ಎಚ್ಚರಿಕೆ

Published:
Updated:

ವಾಷಿಂಗ್ಟನ್ (ಪಿಟಿಐ): `ಆಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ ದಾಳಿ ಅನಿರೀಕ್ಷಿತವಾದುದು.  ಮೇಲುಗೈ ಸಾಧಿಸಿದ್ದೇವೆ ಎಂದುಕೊಂಡು ತಾಲಿಬಾನಿಗಳು ವಿಧ್ವಂಸಕ ಚಟುವಟಿಕೆ ಮುಂದುವರಿಸಿದ್ದೇ ಆದರೆ 2014ರ ಹೊತ್ತಿಗೆ ಆಫ್ಘನ್ ಪಡೆಗಳಿಂದ ಪ್ರಬಲ ಪ್ರತಿರೋಧವನ್ನು ಎದುರಿಸಬೇಕಾದೀತು ಎಂದು ನ್ಯಾಟೊ ಎಚ್ಚರಿಕೆ ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry